St. Antony Naravi

 

Oct 11, 2021 : St Antony Church Naravi, celebrated its Founder Rev. Fr Faustine Cortie Day recently. V. Rev. Fr Joseph Cardoza, Vicar Vara of Belthangady Deanery presided over the Mass & preached the homily. Parish Priest Rev. Fr Simon D Souza, Principal Fr Alwin Serrao were present.

After the Mass , dinner was served to the devotees.


ಸಂಸ್ಥಾಪಕರ ದಿನಾಚರಣೆ

ಸಂತ ಅಂತೋನಿ ಚರ್ಚ್ ನಾರಾವಿ, ಇಲ್ಲಿನ ಸಂಸ್ಥಾಪಕರಾದ ಫಾ| ಫಾವೊಸ್ತಿನ್ ಕೋರ್ಟಿಯವರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ಸಂಭ್ರಮದ ಬಲಿಪೂಜೆಯನ್ನು ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಫಾ| ಜೋಸೆಫ್ ಕರ್ಡೋಜರವರು ಅರ್ಪಿಸಿ ದೇವರ ವಾಕ್ಯವನ್ನು ಬೋಧಿಸಿದರು. ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ಸೈಮನ್ ಡಿ’ಸೋಜ ಹಾಗೂ ಪ್ರಾಂಶುಪಾಲರಾದ ವಂದನೀಯ ಫಾದರ್ ಆಲ್ವಿನ್ ಸೆರಾವೊ ಉಪಸ್ಥಿತರಿದ್ದರು. ಬಲಿಪೂಜೆಯ ನಂತರ ಸ್ಥಾಪಕ ಫಾ| ಫಾವೊಸ್ತಿನ್ ಕೋರ್ಟಿಯವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. ಭಕ್ತಾದಿಗಳಿಗೆ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

Comments powered by CComment

Home | About | Institution News | Parish News  | Sitemap| Contact

Copyright ©2015 www.stantonynaravi.com. Powered by eCreators

Contact Us

St. Antony, Naravi
Naravi Post 574109
Belthangady Taluk
Tel : 08258-277231